ನವಿಲುಗರಿ ನಿನ್ನ ಬಣ್ಣಗಳ ಲೋಕಕ್ಕೆ ನನ್ನನ್ನು ಎಂದು ಕರೆದ್ದೋಯ್ಯುವೆ
ನವಿಲುಗರಿ ನಿನ್ನ ಅಂದ ಚಂದಕ್ಕೆ ಕಾರಣರಾರು ಬಣ್ಣಗಳೇ
ಬಣ್ಣಗಳೇ ಮಾಸದ ಬಟ್ಟೆಯನ್ನು ಉಡುಗೊರೆಯಾಗಿ ಕೊಡುವೆಯಾ
ಬಣ್ಣಗಳ ಲೋಕದಲ್ಲಿ ನಿನ್ನದೊಂದೇ ಹೆಸರು ಬಣ್ಣದಲಂಕಾರ
ಸದಾ ಮಿನುಗುವ ನಿನ್ನ ವೈಯ್ಯರಕ್ಕೆ ಯಾರು ಸರಿಸಾಟಿ
ನವಿಲುಗರಿ ನಿನ್ನ ರೆಕ್ಕಿ ಬಿಚ್ಚಿ ಕುಣಿಯಲು ಶುರುಮಾಡು
ನಿನ್ನ ನಾಟ್ಯಕ್ಕೆ ಕಾನನವೇ ಸ್ತಬ್ಡವಾಗಲಿ