ಹುಣ್ಣಿಮೆಯ ಚಂದ್ರನ ಬೆಳದಿಂಗಳಲ್ಲಿ ನನ್ನ ಬೆಳದಿಂಗಳ ಚಲುವೆಯ ಜೊತೆ ನಾನಿರಲು
ಸ್ವರ್ಗದಲ್ಲಿ ಮಂಟಪ ಮಾಡಿ ಹೂವಿನ ಸೌದರ್ಯವನೆಲ್ಲ ನನ್ನವಲಲ್ಲಿ ಕಾಣುವ ತವಕ
ನಾಚಿ ನೀರಾಗುವ ಚೆಂದುಟಿಯಲ್ಲಿ ನಸು ನಕ್ಕ ನನ್ನಾಕೆಯ ನಗು ಹೃದಯ ಕೊಳ್ಳೆ ಹೊಡೇವಂತಿದೆ
ಹೇಳ ತೀರದ ದೂರಕ್ಕೆ ನನ್ನ ಪಯಣ ಕೊನೆ ಇಲ್ಲದಂತೆ ಸಾಗುವಂತಿದೆ
ನನ್ನವಳ ಮಾತಿನ ಮಿಂಚು ಸ್ವರಗಳ ಲೋಕದಲ್ಲಿ ನಾ ಕಳೆದೊಗುವಂತಿದೆ
ಇಂತಿ ನಾನ್ಯಾರು