ನನ್ನ ಬಗ್ಗೆ ಮಲೆನಾಡ ಹುಡುಗ ,ನಾಲ್ಕು ಮನೆ ಇರೋ ಒಂದು ಚಿಕ್ಕ ಚೊಕ್ಕ ಊರು, ಹೆಸರು ಒಂತರಾ ವಿಚಿತ್ರ ಹಾರೋಗೊಪ್ಪ ಅಂತ ಯಾರು ಹಾರ್ಕೊಂಡು ಬಂದು ಹೆಸರು ಇಟ್ರೊ ಗೊತ್ತಿಲ್ಲ ನನ್ನ ಇನಿಶಿಯಲ್ ಜೊತೆ ಸೇರ್ಕೊಂಡಿದೆ. ಉತ್ತಮ ಬರಹಗಾರ ನಾನಂತೂ ಅಲ್ಲವೇ ಅಲ್ಲ ಸಮಯ ಸಿಕ್ಕಾಗ ಸಿಕ್ಕಿದ್ದು ಗೀಚುವ ಉಸಾಬರಿ ನನಗೆ, ಬದುಕಿನ ಏರು ಪೇರಿನಲ್ಲಿ ಹಳೆಯ ಬೇರು ಹುಡುಕುತ ನನ್ನ ಬರವಣಿಗೆ ಸಾಲುಗಳು ಸಾಗ್ತಾ ಇವೆ......
Sunday, 23 March 2014
Wednesday, 19 March 2014
Thursday, 13 March 2014
Wednesday, 12 March 2014
ಪ್ರೀತಿ
ಪ್ರೀತಿ ಕಾಣಲ್ಲ ನಿಜ ಹಾಗಂತಾ ಪ್ರೀತಿ ಮಾಡೊರೆಲ್ಲಾ ವೇಸ್ಟ್ ಅಂತ ಅಲ್ಲಾ!
ಪ್ರೀತಿ ನಿಜವಾಗ್ಲೂ ಇದೆ ಆದರೆ ನಿಜವಾಗ್ಲೂ ಪ್ರೀತಿ ಮಾಡೋರು ಸಿಗ್ತಿಲ್ಲ ಅಸ್ಟೇ!
ಪ್ರೀತಿ ಮಾಡ್ಬೇಕು ಅಂತಾ ಮಾಡ್ಬೇಡಿ ಪ್ರೀತಿ ಉಲ್ಸೋಕೆ ಪ್ರೀತಿ ಮಾಡಿ.........
ಸಂಕೇತ್ ಮಂಚಾಲೆ
ಪ್ರೀತಿ ನಿಜವಾಗ್ಲೂ ಇದೆ ಆದರೆ ನಿಜವಾಗ್ಲೂ ಪ್ರೀತಿ ಮಾಡೋರು ಸಿಗ್ತಿಲ್ಲ ಅಸ್ಟೇ!
ಪ್ರೀತಿ ಮಾಡ್ಬೇಕು ಅಂತಾ ಮಾಡ್ಬೇಡಿ ಪ್ರೀತಿ ಉಲ್ಸೋಕೆ ಪ್ರೀತಿ ಮಾಡಿ.........
ಸಂಕೇತ್ ಮಂಚಾಲೆ
Monday, 10 March 2014
Subscribe to:
Posts (Atom)
ಸಂತೆ
ನನ್ನ ಬಾಳಾಟದ ಸಂತೆಯಲ್ಲಿ ತರಹ ತರಹದ ಸ್ವಪ್ನಗಳು ನಂಟಿನ ಬುತ್ತಿಯಲ್ಲಿ ಅಲ್ಲೊಂದು ಇಲ್ಲೊಂದು ಸಿಹಿ ನೆನಪುಗಳು ವ್ಯಾಪಾರ ನಾನಾದೆ ವ್ಯವಹಾರ ಮಾಡದೆ ಕೊಂಡವರು ...
-
ಜಯಿಸೋ ದಾರಿ ಮುಂದೆ ನಿಂತಿದೆ ಹಿಂದೆ ನಿಂತರೆ ಹಿಂದೆ ಉಳಿವೆ ಕಂಡ ಕನಸ್ಸು ಪೂರ್ಣ ಗೊಳಿಸು ಸಾಧನೆ ಸೂರಿಗೆ ನಿನ್ನದೇ ಹಂಚು ಮರೆತು ಬಿಡು ಹಳೆಯ ಸೋಲು ನೋವು ನುಂಗಿ ...
-
ಹಸಿರಿನ ಸಿರಿಯಲ್ಲಿ ನೆನಪಾಗಿದೆ ಬಾಲ್ಯದ ಉಸಿರು ಕಣ ಕಣವು ಹಾತೊರೆಯುತ್ತಿದೆ ಬಾಲ್ಯವೇ ಬಂದು ಬಿಡು ಮಗದೊಮ್ಮೆ ಆನಂದಿಸುವೆ ಪ್ರತಿ ಕ್ಷ್ಯಣವು ನಿನ್ನೊಂದಿಗೆ ನನ್ನನ್ನೇ ಮರೆ...
-
ನೂರೆಂದು ನಂಟು ಖಾಲಿ ಜೇಬಿನ ಪ್ಯಾಂಟಿನಲ್ಲಿ ಬಗೆದಷ್ಟೂ ನೋವು ಖಾಲಿ ಜೇಬಿನ ಪ್ಯಾಂಟಿನಲ್ಲಿ ಹೊಸ ಉತ್ಸಾಹದ ಚಿಲುಮೆ ಖಾಲಿ ಜೇಬಿನ ಪ್ಯಾಂಟು ಯೋಚನೆಗೆ ಯೋಜನೆಗೆ ರಹದಾರಿ ...






