ಕನಸೇ ನನ್ನ ಕನಸೇ ಇಬ್ಬನಿ ದಾರಿಯಲ್ಲಿ ಮುನ್ನುಗ್ಗುತ್ತಿರುವ ಕನಸೇ
ಬಾಳ ಬಂಡಿಯಲ್ಲಿ ಹೊಸದೊಂದು ಪ್ರತಿಬಿಂಬ ಕೊಟ್ಟ ಕನಸೇ
ಹಸಿರೆಲೆಯ ಶೃಂಗಾರದಲ್ಲಿ ಹೊಸನಗೆಯ ಬಣ್ಣ ಕೊಟ್ಟ ಕನಸೇ
ಏರುಪೇರು ತಗ್ಗಿನಲ್ಲಿ ಮುನ್ನುಗ್ಗಲು ಪ್ರೇರೇಪಿಸಿದ ಕನಸೇ
ಕನಸೇ ನನ್ನ ಕನಸೇ ಮರೀಚಿಕೆಯಾಗದೆ ಎಂದೆಂದಿಗೂ ನೀ ನನ್ನ ಜೊತೆ ಇರು
ಸೋತಾಗಲು ಜೊತೆ ಇದ್ದ ಕನಸೇ ಗೆದ್ದಗಳು ಜೊತೆ ಸಾಗಿದ ಕನಸೇ
ಕಣ್ಣಲ್ಲಿ ಎಂದೆಂದೂ ಇರುವ ಕನಸೇ ಮರಳಿ ಮರಳಿ ಬರುತ್ತಿರು
ಕಾರ್ಮೋಡದ ಕರಿಚಾಯೆಯನ್ನು ಸರಿದೂಡಿ ನನ್ನ್ನೊಟ್ಟಿಗೆ ಬರುತ್ತಿರುವ ಕನಸೇ
ಕನಸೇ ನನ್ನ ಕನಸೇ ನೆನಪಾಗುವೆ ನೆನಪಾಗುವೆ ನಿನ್ನ ನೆಪದಲ್ಲೇ ನಾ ಸಾಗುತ್ತಿರುವೆ
ಆಕಾಶಕ್ಕೆ ಚಪ್ಪರ ಹಾಕುವೆ ನೀ ನನ್ನ ಬೆನ್ನ ಹಿಂದೆ ಬರುತ್ತಿರಲು
ಮರುಬೂಮಿಯಲ್ಲೂ ಮನೆಯ ಮಾಡುವೆ ನೀ ನನ್ನ ಹುರಿದೂಂಬಿಸಲು
ಸಾಗರದ ಅಲೆಗೂ ಮೈ ಚಾಚಿ ನಿಲ್ಲುವೆ ನಿನ್ನಲೆಯು ನನ್ನೊಟ್ಟಿಗಿರಲು
ಕನಸೇ ನನ್ನ ಕನಸೇ ಎಂದೆಂದಿಗೂ ಮರಳಿ ಮರಳಿ ಬರುತ್ತಿರು
ಕನಸೇ ನನ್ನ ಕನಸೇ ಎಂದೆಂದಿಗೂ ನೀ ನನ್ನ ಜೊತೆ ಇರು
ಕನಸೇ ನನ್ನ ಕನಸೇ ಎಂದೆದಿಗು ನನ್ನ ಬಾಳ ಜೋಳಿಗೆಯಲ್ಲಿರು
ಕನಸೇ ನನ್ನ ಕನಸೇ ಎಂದೆಂದಿಗೂ ನಿನ್ನಲೆಯು ನನ್ನೊಂದಿಗಿರಲಿ

No comments:
Post a Comment