ನಾ ಬದಲಾಗುವೆ ನನ್ನ ಬದುಕಿಗಾಗಿ ನನ್ನ ಕನಸ್ಸಿನ ಈಡೇರಿಕೆಗಾಗಿ
ನಾ ಬದಲಾಗುವೆ ನನ್ನ ಜೀವನದ ಅತ್ಯಮೂಲ್ಯ ಕ್ಷಣಕ್ಕಾಗಿ
ನಾ ಬದಲಾಗುವೆ ನನ್ನ ನಂಬಿದವರ ಆಸೆಗಳಿಗಾಳಿ
ನಾ ಬದಲಾಗುವೆ ಹೊಸ ಜಗತ್ತಿಗೆ ನಾನು ಯಾರೆಂದು ತೋರಿಸಲು
ನಾ ಬದಲಾಗುವೆ ನನ್ನ ಜೀವನದ ಅತ್ಯಮೂಲ್ಯ ಕ್ಷಣಕ್ಕಾಗಿ
ನಾ ಬದಲಾಗುವೆ ನನ್ನ ನಂಬಿದವರ ಆಸೆಗಳಿಗಾಳಿ
ನಾ ಬದಲಾಗುವೆ ಹೊಸ ಜಗತ್ತಿಗೆ ನಾನು ಯಾರೆಂದು ತೋರಿಸಲು
No comments:
Post a Comment