Friday, 30 October 2015

ಹನಿಗವನ

ತುಂತುರು ಹನಿಗಳ ಸಂಗಮದಲ್ಲಿ ನಿನ್ನ ಮಾತಿನ ಸಂಗೀತ
ಮೋಡಗಳು ಒಡೆದುಮುತ್ತು ಸುರಿಸಲಿ ನಿನ್ನ ಸ್ವರಗಳ ಮಾದುರ್ಯಕ್ಕೆ
ರೆಕ್ಕೆ ಬಿಚ್ಚಿ ಹಾಡಲು ಶುರು ಮಾಡು ನಿನ್ನ ದ್ವನಿಗೆ ನಾ ಕಳೆದೊಗುವ ಹಾಗೆ
ನಿನ್ನ ಪ್ರತಿ ಪದವನ್ನು ಹೆಕ್ಕಿ ಇಡುವೆನು ನನ್ನಿ ಹೃದಯದಂಗಡಿಯಲ್ಲಿಹನಿಗವನ

No comments:

Post a Comment

ಸಂತೆ

ನನ್ನ ಬಾಳಾಟದ ಸಂತೆಯಲ್ಲಿ ತರಹ ತರಹದ ಸ್ವಪ್ನಗಳು ನಂಟಿನ ಬುತ್ತಿಯಲ್ಲಿ ಅಲ್ಲೊಂದು ಇಲ್ಲೊಂದು  ಸಿಹಿ ನೆನಪುಗಳು ವ್ಯಾಪಾರ ನಾನಾದೆ  ವ್ಯವಹಾರ ಮಾಡದೆ ಕೊಂಡವರು ...