ಕ್ರಾಂತಿಕಾರಿ ಜೀವನ ಬೆಳಿಗ್ಗೆ ಆದ್ರೆ ಗಂಟೆ ಸೌಂಡ್ ಸಂಜೆ ಆದ್ರೆ ಬಾಟಲ್ ಸೌಂಡ್
ಯಾರಿಹೇಲೋಣ ನಮ್ ಟೆನ್ಶನ್ ನಿಲ್ಲಾಂಗಿಲ್ಲ ನಾನ್‌ಸೆನ್ಸ್ ಕಮ್ಯೂನಿಕೇಶನ್
ಕಾಲೇಜ್ ಹೋದ್ರು ಕಲಿತಿಲ್ಲ ಇಂಗ್ಲೀಶ್ ಆದ್ರೂ ನಡೀತಿದೆ ನಮ್ ಫ್ಯಾಶನ್
ಯರ್ರ ಬಿರ್ರಿ ಸಬ್ಜೆಕ್ಟ್ಸ್ ಎಸ್ಟು ಓದಿದ್ರೂ ಬ್ಯಾಕ್‌ಲಾಗ್ ಹೇಂಗೆ ಮಾಡೋದು ಅನ್‌ಲಾಕ್
ಕಲಿಯುಗದ ಕರ್ಮಕಾಂಡ ನಾಕಾಣೆನು ನಿಲ್ಲಾಂಗಿಲ್ಲ ನಮ್ ಜೇಬಲ್ಲಿ
ಜೇಬು ತುಂಬಾ ಏ ಟೀ ಎಮ್ ಒಂದ್ರಲ್ಲೂ ಇಲ್ಲ ಗಾಂಧಿ ನೋಟು
ಮಾರ್ಕ್ಸ್‌ಕಾರ್ಡ್ ಅಲ್ಲಿ ಮಾರ್ಕ್ಸ್ ಇಲ್ಲಾ ಇಂಟೆರ್‌ನಲ್ಸ್ ಅಂತೂ ಇಂಟ್ರೆಸ್ಟ್ ಇಲ್ಲವೇ ಇಲ್ಲಾ
ಆದ್ರೂ ಪಾಸ್ ಆಗ್ತವೆ ಮೂರೋ ನಾಲ್ಕೋ ಬಂದು ಕೊಟ್ಟೋನು ಪುಣ್ಯಾತ್ಮ ಎನ್ ನೋಡಿ ಅಂತ ಕೇಳ್ಬೇಡಿ
ಕನಸಿದೆ ಸಾಗರದಾಚೆ ನಂಗೊತ್ತಿರೋದೊಂದೆ ಸಾಗರ ಶಿವಮೊಗ್ಗ ಹತ್ರ ಅಂತ
ನಮ್ ಲೈಫ್ ಅಲ್ಲಿ ಒಂದು ಆಗಿಲ್ಲ ಕ್ರಶ್ ಅದಕ್ಕಾಗೇ ಯಾವಾಗ್ಲೂ ಆಡ್ತೀವಿ ಕ್ಯಾಂಡೀ ಕ್ರಶು
ನಮ್ ಮ್ಯಾತಮ್ಯಾಟಿಕ್ಸ್ ಸಕತ್ ವೀಕ್ ಅದಕ್ಕಾಗೆ ನಮಗೆ ಬರೋದಿಲ್ಲ ಹೆಣ್ಣೂ ಮಕ್ಕಳಿಗೆ ಹೊಡೀಯೊಕೆ ಲೈನ್
ಹೆಂಗೋ ಹೀಂಗೋ ನಡೀತಿದೆ ಲೈಫ್ ನೆಟ್ಟಗಂತೂ ಇಲ್ಲವೇ ಇಲ್ಲಾ.