Wednesday, 29 July 2015

ಒಂದು ದಿನದ ಮೌನ

ಒಂದು ದಿನದ ಮೌನ ನನ್ನ ಮನದ ದ್ಯಾನ
ಅರಳಿದ ಪ್ರೀತಿಗೆ ಕೊಡೆ ಹಿಡಿಯುವ ತವಕ
ತಾಳಲಾಗುತ್ತಿಲ್ಲ ಈ ಹೊಸ ಬಗೆಯ ನೋವ
ಬಾಳ ಬುಗುರಿಯಲ್ಲಿ ತಿರುಗದೆ ಹೋದ
ನನ್ನ ಉಸಿರಿನ ಚಕ್ರ ಮುಂದೆ ತಿರುಗದೆ ಚಲನಹೀನವಾಗಿದೆ

No comments:

Post a Comment

ಸಂತೆ

ನನ್ನ ಬಾಳಾಟದ ಸಂತೆಯಲ್ಲಿ ತರಹ ತರಹದ ಸ್ವಪ್ನಗಳು ನಂಟಿನ ಬುತ್ತಿಯಲ್ಲಿ ಅಲ್ಲೊಂದು ಇಲ್ಲೊಂದು  ಸಿಹಿ ನೆನಪುಗಳು ವ್ಯಾಪಾರ ನಾನಾದೆ  ವ್ಯವಹಾರ ಮಾಡದೆ ಕೊಂಡವರು ...