Wednesday, 29 July 2015

ಕನಸುಗಳ ಕಾಯಿಲೆ

ನಾ ಕಂಡ ಕನಸು ಅಮವಾಸೇಯ ಮದ್ಯರಾತ್ರಿಯ ಮದ್ಯದಲ್ಲಿ
ನಡು ನೀರಿನ ಅಲೆಗಳಲ್ಲಿ ಪಾತಾಳಕ್ಕಿಳಿಯುವ ಕನಸ್ಸುಗಳ ಬಳ್ಳಿ
ಜಾರುವ ಮನಸ್ಸಿನ ಕೂಪದಲ್ಲಿ ನನಗೆ ಕೊರೆಯುವ ಚಳಿಯದ್ದೆ ಚಿಂತೆ
ಯಾರಿಗಾಗಿ ಈ ಕನಸು ಎತಕ್ಕಾಗಿ ಈ ಕನಸು ಎಂದನಿಸ್ಸಿದೆ ಈ ಮನಸ್ಸು
ಚಿರನಿದ್ರೆಗೆ ಜಾರುವ ತನಕ ನಿಲ್ಲುವುದಿಲ್ಲ ಈ ಕನಸ್ಸುಗಳ ಕಾಯಿಲೆ

No comments:

Post a Comment

ಸಂತೆ

ನನ್ನ ಬಾಳಾಟದ ಸಂತೆಯಲ್ಲಿ ತರಹ ತರಹದ ಸ್ವಪ್ನಗಳು ನಂಟಿನ ಬುತ್ತಿಯಲ್ಲಿ ಅಲ್ಲೊಂದು ಇಲ್ಲೊಂದು  ಸಿಹಿ ನೆನಪುಗಳು ವ್ಯಾಪಾರ ನಾನಾದೆ  ವ್ಯವಹಾರ ಮಾಡದೆ ಕೊಂಡವರು ...