ಬಾಲ್ಯದಲ್ಲೊಂದು ಆಟ ಮರದ ಚಕ್ಕೆಯ ಕತ್ತರಿಸಿ
ಅದಕ್ಕೊಂದು ಆಕಾರವ ಕೊಟ್ಟು ಮೂಗುದಾರವ ತೂರಿಸಿ
ಕೈಯಲ್ಲಿರುವ ಬಾರವನ್ನೆಲ್ಲ ಒತ್ತಿ ಭೂಮೀಯ ಮೇಲೆ ತಿರುಗಿಸಿ
ಅಕ್ಕ ಪಕ್ಕದವರಿಗೆ ಗುನ್ನವ ಹಾಕಿ ನಾ ಪನ್ನ ಎಂದು
ಕೇಕೆ ಹಾಕಿ ನಕ್ಕಂತಹ ಆಟವೇ ನನ್ನಯಾ ಬುಗುರಿಯ ಆಟ