ನಿನ್ನೆಯ ಮೊನ್ನೆಯದಲ್ಲಾ ಹುಡುಕುತನಿಹೆನು ನಾನು
ಜನ್ಮ ತಾಳಿದ ದಿನದಿಂದ ಚೂರು ಬಿಡುವಿಲ್ಲದೆ
ಯಾವ ಹುಡುಕು ಎಂದರಿಯದೆ ಹುಡುಕನಿಹೆನು ನಾನು
ಎಂದು ನಿಲ್ಲುವುದೋ ಈ ನನ್ನ ಹುಡುಕಾಟ
ಸಿಗಲಾರದ ಬಿಡಿಸಲಾರದ ಹುಡುಕಾಟದ ಕೊಂಡಿಯ ಭೇದಿಸಿ
ಜನ್ಮ ತಾಳಿದ ದಿನದಿಂದ ಚೂರು ಬಿಡುವಿಲ್ಲದೆ
ಯಾವ ಹುಡುಕು ಎಂದರಿಯದೆ ಹುಡುಕನಿಹೆನು ನಾನು
ಎಂದು ನಿಲ್ಲುವುದೋ ಈ ನನ್ನ ಹುಡುಕಾಟ
ಸಿಗಲಾರದ ಬಿಡಿಸಲಾರದ ಹುಡುಕಾಟದ ಕೊಂಡಿಯ ಭೇದಿಸಿ
No comments:
Post a Comment