ಜಗತ್ತೆಲ್ಲ ಮುನ್ನುಗಿ ಹಾರಾಡುತ್ತಿದೆ ನಾನಿನ್ನು ಕೂತಲ್ಲೇ
ತಟಸ್ಥನಾಗಿರುವೆ ಬರವಿಲ್ಲದ ನಿದ್ದೆ ಸುದ್ದಿಯಾದರೇನು ಸಿದ್ದಿ ಸಿಗದಿದ್ದರೇನು
ಸಾವಂತೂ ಖಚಿತ ಮೂರಂಕಿ ಜನಕ್ಕೂ ನಾನಾರು ಎಂದು ತಿಳಿದು
ಯಾರಿಗೆ ಸಿಗುವುದು ಈ ಮೂರ್ಖಾಸು ಭಂಡತನದ ಸಾವು
ತಟಸ್ಥನಾಗಿರುವೆ ಬರವಿಲ್ಲದ ನಿದ್ದೆ ಸುದ್ದಿಯಾದರೇನು ಸಿದ್ದಿ ಸಿಗದಿದ್ದರೇನು
ಸಾವಂತೂ ಖಚಿತ ಮೂರಂಕಿ ಜನಕ್ಕೂ ನಾನಾರು ಎಂದು ತಿಳಿದು
ಯಾರಿಗೆ ಸಿಗುವುದು ಈ ಮೂರ್ಖಾಸು ಭಂಡತನದ ಸಾವು
No comments:
Post a Comment