ನನ್ನ ಬಗ್ಗೆ ಮಲೆನಾಡ ಹುಡುಗ ,ನಾಲ್ಕು ಮನೆ ಇರೋ ಒಂದು ಚಿಕ್ಕ ಚೊಕ್ಕ ಊರು, ಹೆಸರು ಒಂತರಾ ವಿಚಿತ್ರ ಹಾರೋಗೊಪ್ಪ ಅಂತ ಯಾರು ಹಾರ್ಕೊಂಡು ಬಂದು ಹೆಸರು ಇಟ್ರೊ ಗೊತ್ತಿಲ್ಲ ನನ್ನ ಇನಿಶಿಯಲ್ ಜೊತೆ ಸೇರ್ಕೊಂಡಿದೆ.
ಉತ್ತಮ ಬರಹಗಾರ ನಾನಂತೂ ಅಲ್ಲವೇ ಅಲ್ಲ ಸಮಯ ಸಿಕ್ಕಾಗ ಸಿಕ್ಕಿದ್ದು ಗೀಚುವ ಉಸಾಬರಿ ನನಗೆ,
ಬದುಕಿನ ಏರು ಪೇರಿನಲ್ಲಿ ಹಳೆಯ ಬೇರು ಹುಡುಕುತ ನನ್ನ ಬರವಣಿಗೆ ಸಾಲುಗಳು ಸಾಗ್ತಾ ಇವೆ......
Tuesday, 10 April 2018
ಪ್ರೀತಿಯ ಗರಿ
ನನ್ನ ಪ್ರೀತಿಯ ಪ್ರಪಂಚಕ್ಕೆ
ನೀನೊಬ್ಬಳೇ ರಾಣಿ ಎಂದೆಂದಿಗೂ
ನಾಳೆಯ ನೆಮ್ಮದಿಗೆ ಕಟ್ಟೋಣ
ಪುಟ್ಟ ಗೂಡೊಂದನ್ನು ಪ್ರೀತಿಯ ಗರಿಗಳಿಂದ
No comments:
Post a Comment