ಕಿತ್ತುತಂದೆನ ಬಾಳೆ ಹಿಳ್ಳಿನ ಮರಿಯೊಂದನು
ಆನಂದದಿಂದ ಗುಂಡಿಯ ತೋಡಿ ನೆಟ್ಟಿದ್ದೆ ನೆಟ್ಟಿದ್ದು
ಹುಂಕರಿಸಿ ಹುಂಕರಿಸಿ ಗೊಬ್ಬರವ ಹಾಕಿದ್ದೆ ಹಾಕಿದ್ದು
ಮೂಕು ಹೋರಾಡಲು ಶುರುವಾಯಿತು ಮುಗಿಲು ಮುಟ್ಟಿತು ನನ್ನಯ ಆಡಂಬರ
ಫಲವ ತಿನಲು ಹೋಗಿ ಇರುವ ಹಲ್ಲು ಮುರಿದು ಕೊಂಡೆನು
ಅದಕ್ಕೆಲ್ಲ ಕಾರಣ ಒಂದೇ ನಾನು ನೆಟ್ಟಿದ್ದು ಕಲ್ಲು ಬಾಳೆ ಗಿಡ

No comments:
Post a Comment