ನನ್ನರಸಿ ಬಂದ ನನ್ನಾಕೆಯ ಹೃದಯಕ್ಕೆ ನೀನಿಟ್ಟ ಕೊಳ್ಳಿಗೆ
ಇಂದೆಲ್ಲ ನಾಳೆ ನಾನೆ ಬಲಿಯಾಗುವೆ ಆದರೂ
ಒಂಚೂರು ಆತಂಕವಿಲ್ಲ ಒಂಚೂರು ಅಂತರಾತ್ಮಕ್ಕೆ ಮರ್ಯಾದಿಯಿಲ್ಲ
ಆದರೆ ನಾನೊಬ್ಬ ಪುಕ್ಸಟ್ಟೆ ನೋವನ್ನು ಅನುಭವಿಸುವ ಹುತಾತ್ಮ ಪ್ರೇಮಿ