ಒಗ್ಗರಣೆ ಬೇಕು ಮಾತಿನ ಚಕಮಕಿಗೆ
ಕೆಲವೊಮ್ಮೆ ಹಾಸ್ಯವಾಗಿ ಕೆಲವೊಮ್ಮೆ
ಮಾತಿನ ಗಮ್ಮತಿಗೆ ಎಣ್ಣೆ ಸುರಿಯುವ ಹಾಗೆ
ಸಣ್ಣ ನಗುವಿನ ಗುಳಿಗೆ ಮನಸ್ಸಿಗೆ ತಾತ್ಕಾಲಿಕ ಚಿಕಿತ್ಸೆ
ಕೆಲವರದ್ದು ಮಾತಿನ ಒಗ್ಗರಣೆ ಉತ್ಸಾಹದ ಚೆಲುವೆ
ಕೆಲವರದ್ದು ಗಾಯದ ಮೇಲೆ ಉಪ್ಪು ಸುರಿಯುವ ಹಾಗೆ
ಕೆಲವರದ್ದು ಮುನ್ಸೂಚನೆಯ ಕೇಂದ್ರ ಬಿಂದು
ಕೆಲವರದ್ದು ಟೊಂಕ ಕಟ್ಟಿ ಜಗಳಕ್ಕೆ ನಿಲ್ಲುವ ಯಮ ನುಡಿ
ಒಗ್ಗರಣೆ ಬೇಕು ಮಿತಿ ಇದ್ದರೆ ಅಮೃತ ಅತಿ ಆದರೆ ಆಪತ್ತು

No comments:
Post a Comment