ಹಾರುತ್ತಿದೆ ಬಣ್ಣದ ಕಾಮನಬಿಲ್ಲು ತನ್ನ ವೈಯಾರವ ಬಿಚ್ಚಿ
ತನ್ನದೇ ಏಕಾಂತ ತನ್ನದೇ ಮೂಕ ಲೋಕದ ಮಾಯಾ ಜಾಲ
ಮಗದೊಮ್ಮೆ ನೋಡಲೇ ಬೇಕೆನಿಸುವ ಸುಂದರ ಬಣ್ಣದ ತೇರು
ಯಾವ ಗಾಳಿಗೂ ಅಂಜದೆ ಹಾರುತ್ತಿರುವೆ ಮನಸೋ ಇಚ್ಛೆ

ನಿನ್ನ ಬಣ್ಣಕ್ಕೆ ನಾ ಮನಸೋತೆ ಪ್ರತಿ ದಿನವೂ ಹಂಬಲಿಸಿದೆ
ನಿನ್ನ ಹಿಡಿಯಲು ನನ್ನ ಬಾಲ್ಯವ ಪಣಕಿಟ್ಟೆ ಸಿಕ್ಕಿದ್ದು ಮಾತ್ರ
ನಿನ್ನ ಖುಷಿಯ ನೆನಪುಗಳ ಮೂಟೆ ನನ್ನ ಜೀವನದಂಗಡಿಗೆ

No comments:
Post a Comment