ಸೋಲನ್ನೇ ಕಾಣದವರೂ ಯಾರು ಇಲ್ಲಾ
ಪ್ರತಿ ಸೋಲಲ್ಲೂ ಹೊಸತನದ ಪ್ರಯತ್ನವಿದೆ
ಸೋಲೇ ಹೊಸ ತಿರುವಿನ ಮೊದಲ ಮುನ್ನುಡಿ
ಖುಷಿಯಾಗಿ ಸೋಲೀ ಸೋಲೇ ನಿಮಗೆ ಹೆದರುವ ಹಾಗೆ
ಸೋಲಿಗೆ ಸವಾಲಾಗಿ ಗೆಲುವು ನಿಮ್ಮದೇ
ಪ್ರತಿ ಸೋಲಲ್ಲೂ ಹೊಸತನದ ಪ್ರಯತ್ನವಿದೆ
ಸೋಲೇ ಹೊಸ ತಿರುವಿನ ಮೊದಲ ಮುನ್ನುಡಿ
ಖುಷಿಯಾಗಿ ಸೋಲೀ ಸೋಲೇ ನಿಮಗೆ ಹೆದರುವ ಹಾಗೆ
ಸೋಲಿಗೆ ಸವಾಲಾಗಿ ಗೆಲುವು ನಿಮ್ಮದೇ
No comments:
Post a Comment