Saturday, 4 October 2014

Namma Moment

ಮಕ್ಕಳಾಗಿದ್ದಾಗ ಪಾಪೆರ್ಮೆಂಟ್ ದೊಡ್ಡೋರದ ಮೇಲೆ ಕಮಿಟ್‌ಮೆಂಟ್
ಕಾಲೇಜ್ ಗೆ ಹೋದ್ರೆ ಅಸೈನ್‌ಮೆಂಟ್ ಲ್ಯಾಬ್ ಅಲ್ಲಿ ಎಕ್ಸ್‌ಪೆರಿಮೆಂಟ್
ಪಾಸ್ ಆದ್ರೆ ಕಾಂಪ್ಲಿಮೆಂಟ್ ಫೈಲ್ ಆದ್ರೆ ಮತ್ತೆ ಸಪ್ಪ್ಲಿಮೆಂಟ್
ಕಾಲೇಜ್ ಮುಗಿದ್ ಮೇಲೆ ಅನೆಂಪ್ಲಾಯ್ಮೆಂಟ್ ನೋ ಅಪಾಯಂಟ್‌ಮೆಂಟ್
ಮನೆಗೆ ಬಂದ್ರೆ ಸೆಂಟಿಮೆಂಟ್ ಅಪ್ಪ ಅಮ್ಮ ನಾ ಕೈಯಲ್ಲಿ ಆರ್ಗ್ಯುಮೆಂಟ್
ಮನೆ ಹೊರಗೆ ಹೋದ್ರೆ ಅಡ್ಜಸ್ಟ್‌ಮೆಂಟ್ ಆಮೇಲೆ ಸೆಟಲ್ಮೆಂಟ್
5 ವರ್ಷಕ್ಕೆ ಒಂದು ಸಲ ಗವರ್ನ್‌ಮೆಂಟ್ ಓಟು ತಗೊಂಡು ಮೇಲೆ ಪಾರ್ಲಿಮೆಂಟ್
ಟೀವೀ ಹಾಕಿದ್ರೆ ಫುಲ್ ಅಡ್ವರ್ಟೈಸ್ಮೆಂಟ್ ನೋ ಕ್ರಿಕೆಟ್ ಟೂರ್ನಮೆಂಟ್
ಆಫೀಸ್ ಗೆ ಹೋದ್ರೆ ಅಗ್ರೀಮೆಂಟ್ ನೋ ಇನ್‌ಕ್ರಿಮೆಂಟ್
ಹಾಸ್ಪಿಟಲ್ ಗೆ ಹೋದ್ರೆ ಫುಲ್ ಟ್ರೀಟ್‌ಮೆಂಟ್ ಆಮೇಲೆ ಫುಲ್ ಎಗ್ಸೈಟ್ಮೆಂಟ್
ಫೇಸ್ಬುಕ್ ಹೋದ್ರೆ ಫುಲ್ ಕಾಮೆಂಟ್ ಆಮೇಲೆ ಫುಲ್ ಅಟ್ಯಾಚ್‌ಮೆಂಟ್
60 ವರ್ಷ ಆದ್ಮೇಲೆ ರಿಟೈಯರ್ಮೆಂಟ್ ನೋ ಪೇಮೆಂಟ್
ಮದುವೆ ಆಗೋ ಒಳಗೆ ಎಂಗೇಜ್ಮೆಂಟ್ ಮದುವೆ ಆದ್ಮೇಲೆ ಫುಲ್ ಪನಿಶ್‌ಮೆಂಟ್
ಲೈಫ್ ಅಲ್ಲಿ ಎಲ್ರೂ ಮಾಡ್ತಾರೆ ಡಿಸಪಾಯಂಟ್‌ಮೆಂಟ್ ನೋ ಎನ್‌ಕರೇಜ್ಮೆಂಟ್
ಎಲ್ಲಿದೆ ನಮ್ಮ ಎಂಜಾಯ್ಮೆಂಟ್ ಇದೆ ನಮ್ಮ ಜೀವನದ ಮೂವ್ಮೆಂಟ್

No comments:

Post a Comment

ಸಂತೆ

ನನ್ನ ಬಾಳಾಟದ ಸಂತೆಯಲ್ಲಿ ತರಹ ತರಹದ ಸ್ವಪ್ನಗಳು ನಂಟಿನ ಬುತ್ತಿಯಲ್ಲಿ ಅಲ್ಲೊಂದು ಇಲ್ಲೊಂದು  ಸಿಹಿ ನೆನಪುಗಳು ವ್ಯಾಪಾರ ನಾನಾದೆ  ವ್ಯವಹಾರ ಮಾಡದೆ ಕೊಂಡವರು ...