ಅಂದದ ಅರಗಿಣಿಯ ಅಡಗಿಸಿಟ್ಟಿರುವೆ ಅರಮನೆಯಲ್ಲಿ
ಚೆಂದದ ಬಟ್ಟೆಯ ತೊಡಿಸಿ ಪಂಜರದಲ್ಲಿ ಕುಣಿಯಲ್ಲಿಟ್ಟಿರುವೆ
ಅಂದದ ಅರಗಿಣಿ ನಸುನಕ್ಕಿತು ನನ್ನಯ ವೈಭವೀಕರಣಕ್ಕೆ ನೊಂದು
ನಾ ಪಡೆದು ತಂದ ಬಟ್ಟೆಯ ಕಿತ್ತು ನಿನ್ನಯ ಅಂತಸ್ತು ಖುಷಿಯ ಕೊಟ್ಟೀತೇ ನನಗೆ